ಕೆ ಕೆ ಏನ್ ವೈ
ಗೆ ಸುಸ್ವಾಗತ
ನಮ್ಮ
ದೃಷ್ಟಿ ಕೋನ: ನ್ಯೂ
ಯಾರ್ಕ್ ಸುಥಲಿನ
ಮೂರು ರಾಜ್ಯಗಳ
ವ್ಯಾಪ್ತಿಯಲ್ಲಿ
ಕನ್ನಡವನ್ನು
ಬೆಳೆಸಲು , ಹಾಗು
ಕನ್ನಡಿಗರಲ್ಲಿ
ಕನ್ನಡದ ಒಲವು
ಮೂಡಿಸುವದು
ನಮ್ಮ ಮುಖ್ಯ
ದೃಷ್ಟಿ ಕೋನ
ವಾಗಿದೆ. ನಮ್ಮ
ಮೂರು ಮುಖ್ಯ
ಗುರಿಯಂದರೆ
ಭಾಷೆಯನ್ನೂ ಕಾಪಾಡುವುದು,
ಅದರ ಬೆಳೆವಣಿಗೆ ಹಾಗು
ಅದರ ಬಳಕೆ, ಕನ್ನಡದ
ಕಲೆ ಮತ್ತು ನಮ್ಮ
ಸಂಸ್ಕೃತಿಯ
ಬೆಳೆವಣಿಗೆ.
ನಮ್ಮ
ಗುರಿ: ಕರ್ನಾಟಕದಿಂದ
ಬಂದಂತಹ ಹಾಗು
ಇಲ್ಲಿ ವಾಸವಾಗಿರುವ
ಕನ್ನಡಿಗರ ಸಂಬಂದವನ್ನು
ಕನ್ನಡ ಕೂಟ ನ್ಯೂ
ಯಾರ್ಕ್ ನಲ್ಲಿ
ಕಲ್ಪಿಸುವುದು.
ನಮ್ಮ ಕೂಟ ಅಮೇರಿಕಾದಲ್ಲಿ
ಅತ್ಯಂತ ಪ್ರಾಚೀನವಾದ
ಸಂಸ್ಥೆಯಾಗಿದೆ.
ನಮ್ಮ
ಸಂದೇಶ: ನಮ್ಮ
ಸಂದೇಶ ಅತೀ ಸರಳ
ಹಾಗು ಸ್ಪಷ್ಟ
ಕನ್ನಡ ನಾಡು
ನುಡಿ ನಡೆ ಹಾಗು
ಸಂಸ್ಕೃತಿಯನ್ನು
ಅನುಸರಿಸುವುದು.
ಹೆಚ್ಹಿನ
ಮಾಹಿತಿ... |